Revelation of John 15

ಅಂತಿಮ ಉಪದ್ರವಗಳು

1ಪರಲೋಕದಲ್ಲಿ ಆಶ್ಚರ್ಯಕರವಾದ
15:1 ಪ್ರಕ. 12:1, 3:
ಮತ್ತೊಂದು ಮಹಾ ಚಿಹ್ನೆಯನ್ನು ನಾನು ನೋಡಿದೆನು.
15:1 ಪ್ರಕ. 16:1; 17:1; 21:9:
ಏಳು ಮಂದಿ ದೇವದೂತರ ಕೈಯಲ್ಲಿ ಏಳು ಉಪದ್ರವಗಳಿದ್ದವು, ಇವು ಕಡೇ ಉಪದ್ರವಗಳು. ಇವುಗಳೊಂದಿಗೆ ದೇವರ ರೌದ್ರವು ಸಂಪೂರ್ಣವಾಗುವುದು.

2ನಾನು ನೋಡಲಾಗಿ
15:2 ಪ್ರಕ. 4:6:
ಬೆಂಕಿ ಬೆರೆತ ಗಾಜಿನ ಸಮುದ್ರವೋ ಎಂಬಂತೆ ಏನೋ ಒಂದು ನನಗೆ ಕಾಣಿಸಿತು. ಆಗ ಮೃಗಕ್ಕೆ ಮತ್ತು ಅದರ ವಿಗ್ರಹಕ್ಕೆ ಆರಾಧಿಸದೆಯೂ
15:2 ಪ್ರಕ. 13:17:
ಅದರ ಹೆಸರನ್ನು ಪ್ರತಿನಿಧಿಸುವ ಸಂಖ್ಯೆಯ
15:2 ಪ್ರಕ. 12:11:
ಮುದ್ರೆಯನ್ನು ಹಾಕಿಸಿಕೊಳ್ಳದೆ ಜಯ ಹೊಂದಿದವರು
15:2 ಪ್ರಕ. 5:8; 14:2:
ದೇವರಿಂದ ಕೊಡಲ್ಪಟ್ಟ ವೀಣೆಗಳನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು ಗಾಜಿನ ಸಮುದ್ರದ
15:2 ಅಥವಾ ಮೇಲೆ.
ಬಳಿಯಲ್ಲಿ ನಿಂತಿದ್ದರು.

3ಅವರು
15:3 ಇಬ್ರಿ. 3:5:
ದೇವರ ದಾಸನಾದ
15:3 ವಿಮೋ. 15:1; ಧರ್ಮೋ. 31:30.
ಮೋಶೆಯ ಹಾಡನ್ನೂ, ಯಜ್ಞದ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ,

15:3 ಧರ್ಮೋ. 32:3, 4; ಯೋಬ. 37:5; ಕೀರ್ತ. 111:2; 139:14; 145:17:
<<ಕರ್ತನಾದ ದೇವರೇ ಸರ್ವಶಕ್ತನೇ,
ನಿನ್ನ ಕೃತ್ಯಗಳು ಮಹತ್ತಾದವುಗಳೂ, ಆಶ್ಚರ್ಯಕರವಾದವುಗಳೂ ಆಗಿವೆ.
15:3 ಕೆಲವು ಪ್ರತಿಗಳಲ್ಲಿ, ಸರ್ವಯುಗಗಳ ಎಂದು ಬರೆದದೆ.
ಸರ್ವಜನಾಂಗಗಳ ಅರಸನೇ.
15:3 ಪ್ರಕ. 16:7; ಹೋಶೇ. 14:9:
ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ ಎಂದು ತಿಳಿಯಪಡಿಸಿವೆ.
4ಕರ್ತನೇ,
15:4 ಪ್ರಕ. 14:7; ಮಲಾ. 2:2:
ನಿನಗೆ ಭಯಪಡದವರು
ಮತ್ತು ನಿನ್ನ ನಾಮವನ್ನು ಮಹಿಮೆ ಪಡಿಸದವರು ಯಾರಾದರು ಇದ್ದಾರೆಯೇ?
15:4 ಪ್ರಕ. 16:5:
ನೀನೊಬ್ಬನೇ ಪರಿಶುದ್ಧನು.
ನಿನ್ನ ನೀತಿಯುಳ್ಳ ನ್ಯಾಯತೀರ್ಪು ಬೆಳಕಿಗೆ ಬಂದುದರಿಂದ
15:4 ಕೀರ್ತ. 86:9:
ಸರ್ವಜನಾಂಗಗಳು ನಿನ್ನ ಸನ್ನಿಧಾನಕ್ಕೆ ಬಂದು
ನಿನ್ನನ್ನು ಆರಾಧಿಸುವರು.>>

5ಇದಾದ ನಂತರ ನಾನು ನೋಡಿದಾಗ
15:5 ವಿಮೋ. 38:21; ಅರಣ್ಯ. 1:5 0; ಅ. ಕೃ. 7:44; ಪ್ರಕ. 11:19:
ಪರಲೋಕದಲ್ಲಿರುವ ದೇವದರ್ಶನ ಗುಡಾರದ ಪವಿತ್ರ ಸ್ಥಾನವು ತೆರೆಯಲ್ಪಟ್ಟಿತು.
6ಆ ಆಲಯದೊಳಗಿಂದ ಏಳು
15:6 ಅಂಟು ರೋಗ ಅಥವಾ ಮಾರಿಪ್ಲೇಗು ಪಿಡುಗು.
ಉಪದ್ರವಗಳನ್ನು ಕೈಯಲ್ಲಿ ಹಿಡಿದಿರುವ ಆ ಏಳು ಮಂದಿ ದೇವದೂತರು ಬಂದರು. ಅವರು ಶುಭ್ರವೂ, ಪ್ರಕಾಶವೂ ಆದ ನಾರುಮಡಿಯನ್ನು ಧರಿಸಿಕೊಂಡಿದ್ದರು. ಮತ್ತು
15:6 ಪ್ರಕ. 1:13:
ತಮ್ಮ ಎದೆಗಳ ಮೇಲೆ ಚಿನ್ನದ ಪಟ್ಟಿಯನ್ನು ಕಟ್ಟಿಕೊಂಡಿದ್ದರು.

7
15:7 ಪ್ರಕ. 4:6:
ನಾಲ್ಕು ಜೀವಿಗಳಲ್ಲಿ ಒಂದು ಆ ಏಳು ಮಂದಿ ದೇವದೂತರಿಗೆ
15:7 ಪ್ರಕ. 1:18; 4:9; 5:13:
ಯುಗಯುಗಾಂತರಗಳಲ್ಲಿಯೂ ಜೀವಿಸುವಾತನಾದ ದೇವರ ರೌದ್ರದಿಂದ ತುಂಬಿದ್ದ
15:7 ಪ್ರಕ. 5:8:
ಏಳು ಚಿನ್ನದ ಬಟ್ಟಲುಗಳನ್ನು ಕೊಟ್ಟಿತು.
15:8 ವಿಮೋ. 40. 34; ಯೆಶಾ. 6:4; ಹಗ್ಗಾ. 2:7; 1 ಅರಸು. 8:10; 2 ಪೂರ್ವ. 5:13, 14:
ದೇವರ ಮಹಿಮೆಯಿಂದಲೂ,ಆತನ ಶಕ್ತಿಯಿಂದಲೂ ಉಂಟಾದ ಹೊಗೆಯಿಂದ ಆ ಆಲಯ ತುಂಬಿತ್ತು. ಆ ಏಳು ಮಂದಿ ದೇವದೂತರ ಕೈಯಲ್ಲಿದ್ದ ಏಳು ಉಪದ್ರವಗಳು ತೀರುವ ತನಕ
15:8 ವಿಮೋ. 40. 35; 1 ಅರಸು. 8:11:
ಆ ಆಲಯವನ್ನು ಪ್ರವೇಶಿಸುವುದಕ್ಕೆ ಯಾರಿಂದಲೂ ಸಾಧ್ಯವಾಗಲಿಲ್ಲ.

8

Copyright information for KanULB